June 25, 2019 11:35 pm

ದುನಿಯಾ ವಿಜಿ ಬಗ್ಗೆ : ಕಿಚ್ಚ ಸುದೀಪ್ ಹೇಳಿದ್ದೇನು ?

ನಟ ದುನಿಯಾ ವಿಜಯ್ ಪ್ರಥಮ ಬಾರಿ   ನಟನೆಯ ಜತೆಗೆ ನಿರ್ದೇಶನದ ಜವಾಬ್ದಾರಿ ವಹಿಸಿಕೊಂಡಿರುವ ಚಿತ್ರ ‘ಸಲಗ’ದ ಮುಹೂರ್ತ ಗುಟ್ಟಹಳ್ಳಿ ಗವಿಪುರದ ಮಹಾಕಾಳಿ ದೇವಸ್ಥಾನದಲ್ಲಿ ಅದ್ಧೂರಿಯಾಗಿ ನೆರವೇರಿತು. ಅಭಿನಯ ಚಕ್ರವರ್ತಿ ಕಿಚ್ಚಸುದೀಪ್ ಆರಂಭ ಫಲಕ ತೋರಿಸಿ ವಿಜಯ್ ಮತ್ತು ಸಲಗ ಚಿತ್ರತಂಡಕ್ಕೆ ಶುಭ ಕೋರಿದರು.

ಸಾಮಾನ್ಯವಾಗಿ ಚಿತ್ರವೊಂದರ ಯಶಸ್ಸು  ನಿರ್ದೇಶಕರನ್ನು ಅವಲಂಬಿಸಿರುತ್ತದೆ. ಇದೀಗ ದುನಿಯಾ ವಿಜಯ್ ಪ್ರಥಮ ಬಾರಿಗೆ ನಿರ್ದೇಶನದ ಜವಾಬ್ದಾರಿ ವಹಿಸಿರುವ ಸಲಗ ಚಿತ್ರಕ್ಕೆ ನನ್ನ ಶುಭ ಹಾರೈಕೆಗಳು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Be the first to comment

Leave a Reply

Your email address will not be published.


*