June 25, 2019 11:19 pm

SPB ಯವರನ್ನು ಇಷ್ಟಪಡದವರು ಯಾರು? Birthday ದಿನ ಅವರು ಹೇಳಿದ್ದು ಏನು?

ಎಸ್ ಪಿ ಬಾಲಸುಬ್ರಮಣ್ಯಂ ರವರ ಹಾಡುಗಳು ಅಂದರೆ ಯಾರಿಗೆ ತಾನೆ ಇಷ್ಟ ಆಗೊಲ್ಲ ಹೇಳಿ…? ಎಂತಹವರು ಕೂಡ ತಲೆದೂಗುವಂತಹ ಹಾಡುಗಳನ್ನು ಹಾಡಿರುವ ಎಸ್ ಪಿ ಬಿ ಹಲವು ಭಾಷೆಗಳಲ್ಲಿ ತಮ್ಮ ಪ್ರಾವಿಣ್ಯತೆಯನ್ನು ಮೆರೆದವರು. ತಮ್ಮ ಗಾನ ಸುಧೆಯ ಮೂಲಕ ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಹೀಗೆ ಅನೇಕ ಭಾಷೆಗಳಲ್ಲಿ ಗೀತೆಗಳನ್ನು ಹಾಡಿ ಚಿತ್ರರಸಿಕರ ಮನಸ್ಸನ್ನು ಗೆದ್ದವರು.

ಇಂತಹ ಗ್ರೇಟ್ ಸಿಂಗರ್ ತಮ್ಮ ಜನ್ಮದಿನವನ್ನು ಇಂದು ಆಚರಿಸಿಕೊಳ್ಳುತ್ತಿರುವುದು ಮತ್ತು ಈ ಬರ್ತ್ ಡೇ ದಿನ ಅವರು ಏನು ಮಾಡ್ತಾರೆ ಅನ್ನೋದು ಎಲ್ಲರ ಸಹಜ ಕುತೂಹಲ. ದೇವಸ್ಥಾನಕ್ಕೆ ಹೋಗೋದು, ಪ್ರೆಂಡ್ಸ್, ಫ್ಯಾಮಿಲಿ ಜೊತೆ ಸೆಲೆಬೆರೇಟ್ ಮಾಡೋದು ಹೀಗೆ ಒಬ್ಬೊಬ್ಬರದು ಒಂದೊಂದು ತೆರನಾದ ಖುಷಿ ಇರುತ್ತೆ. ಆದರೆ ಇಂದು ಎಸ್ ಪಿ ಬಿ ತಮ್ಮ ಜನ್ಮದಿನದ ವಿಶೇಷ ಏನ್ ಮಾಡ್ತಾರೆ ಗೊತ್ತಾ?

ಕೇಳಿ ಅವರದ್ದೇ ಮಾತಿನಲ್ಲಿ…..

Be the first to comment

Leave a Reply

Your email address will not be published.


*