July 17, 2019 10:12 pm

ಜೋಗಿಯವರ ಕೃತಿ ಬಿಡುಗಡೆ ಸಾವಣ್ಣ ಪ್ರಕಾಶನ ೧೦೦ನೇ ಕೃತಿ ಸಂಭ್ರಮ

ಕನ್ನಡ ಸಾರಸ್ವತ ಲೋಕದಲ್ಲಿ ಪುಸ್ತಕ ಪ್ರಕಟಣೆಗಳ ಮೂಲಕ ಹೆಸರು ಮಾಡುತ್ತಿರುವ ಸಾವಣ್ಣ ಪಬ್ಲಿಕೇಷನ್ಸ್  ತಮ್ಮ ಸಂಸ್ಥೆಯಿಂದ ನೂರನೇ ಪುಸ್ತಕವನ್ನು ಹೊರಗೆ ತಂದಿದೆ. ಆಂಗ್ಲ ಭಾಷೆಯ ಎಲ್ ಎಂಬ ಹೆಸರಿನ ಈ ಕಾದಂಬರಿಯನ್ನು ಪತ್ರಕರ್ತ, ಸಾಹಿತಿ ಜೋಗಿಯವರು ರಚಿಸಿದ್ದು ಪುಸ್ತಕದ ಬಿಡುಗಡೆ ಭಾನುವಾರ ನೆರವೇರಿತು. ನಾಡಿನ ಜನಪ್ರಿಯ ಕವಿಗಳಾದ ಪದ್ಮಶ್ರೀ […]

ಗಿರೀಶ್ ಕಾರ್ನಾಡ್ ಇನ್ನಿಲ್ಲ; ಅವರ ಬಗ್ಗೆ ಇನ್ನಷ್ಟು ಮಾಹಿತಿ

ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತರು, ಸಾಹಿತಿ, ನಾಟಕಕಾರ & ಪದ್ಮಶ್ರೀ ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್ ಇನ್ನಿಲ್ಲ. ಧೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಕಾರ್ನಾಡರು ಇಂದು ಬಹು ಅಂಗಾಂಗ ವೈಫಲ್ಯದಿಂದ ತಮ್ಮ ಸ್ವ ಗೃಹದಲ್ಲಿ ವಿಧಿವಶರಾಗಿದ್ದಾರೆ. ಮಹಾರಾಷ್ಟ್ರದ ಮಾಥೆರದಲ್ಲಿ ೧೯೩೪ ಮೇ ೧೪ ರಂದು ಜನಿಸಿದ  ಇವರು […]

ನಿಮ್ಮ ಅಕ್ಕ ಪಕ್ಕದಲ್ಲಿ ಖಾಲಿ ಸೈಟ್ ಇದ್ರೆ, ಅಲ್ಲಿ ಕಸ ಹಾಕಿದ್ರೆ, ಕ್ಲೀನ್ ಮಾಡಿಸಿಲ್ಲ ಅಂದ್ರೆ….???

ಖಾಲಿ ಸೈಟು ಅನ್ನೋದು ಖಾಲಿ ಬಾಟ್ಲಿನಷ್ಟೇ ಸದ್ದು ಮಾಡ್ತಿದೆ, ಅದು ಹೇಗಂದ್ರೆ ಜನ ಸುಮ್ನೆ ಇರೋದೇ ಇಲ್ಲ ಒಂದು ಕಡೆ ಖಾಲಿ ಸೈಟು ಇದೆ ಅಂತ ಗೊತ್ತಾದ್ರೆ… ಏನ್ ಮಾಡ್ತಾರೆ ಹೇಳಿ… ಇದು ಎಲ್ಲಾ ಊರುಗಳಲ್ಲಿ ಸರ್ವೇ ಸಾಮಾನ್ಯ.. ಆದರೆ ಇನ್ನುಮುಂದೆ ಈ ರೀತಿ ಮಾಡಿದರೆ ಏನಾಗುತ್ತೆ ಅನ್ನೋದೆ […]

ನನ್ನ ಕೆನ್ನೆಗೆ ಹೊಡೆತ ಬಿದ್ದಿದೆ..ಪ್ರಕಾಶ್ ರಾಜ್..!!

ದೇಶಾದ್ಯಂತ ವಿಜಯದ ಅಲೆಯಲ್ಲಿ ತೇಲುತ್ತಿರುವ ಬಿಜೆಪಿ, ಜೊತೆಗೆ ಕರ್ನಾಟಕದಲ್ಲೂ ಸಹ 24ರಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು ಇದುವರೆಗಿನ ಸುದ್ದಿ. ಈ ನಿಟ್ಟಿನಲ್ಲಿ ಜಸ್ಟ್ ಆಸ್ಕಿಂಗ್ ಎಂದು ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಕೋಮುವಾದಿ ಎಂದು ವ್ಯಂಗ್ಯವಾಡುತ್ತ, ಹೇಳಿಕೆಗಳನ್ನು ನೀಡುತ್ತಿದ್ದ ಪ್ರಕಾಶ್ ರಾಜ್ ಬೆಂಗಳೂರ್ ಸೆಂಟ್ರಲ್ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದರು. ಈಗ […]

ಶ್ರೀಲಂಕಾ ಬಾಂಬ್ ಸ್ಫೋಟದಲ್ಲಿ  ಜನತಾದಳದ ೫ ಕಾರ್ಯಕರ್ತರ ಸಾವು

ಶ್ರೀಲಂಕಾದಲ್ಲಿ‌ ಭಾನುವಾರ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ ಜನತಾದಳದ ೫ ಕಾರ್ಯಕರ್ತರು ಸಾವಿಗೀಡಾಗಿದ್ದು, ಇನ್ನೂ ಇಬ್ಬರು ನಾಪತ್ತೆಯಾಗಿದ್ದಾರೆ. ಇದರೊಂದಿಗೆ ಈ ಬಾಂಬ್ ಸ್ಫೋಟದಲ್ಲಿ ಸಾವಿಗೀಡಾದ ಕನ್ನಡಿಗರ ಸಂಖ್ಯೆ ಏಳಕ್ಕೇರಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಈ ದುರಂತಕ್ಕೆ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.

ಭಯೋತ್ಪಾದಕ ದಾಳಿ ಹೇಯ ಕೃತ್ಯ : ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು

ಉಪರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ಅವರು ಭಾನುವಾರ ಶ್ರೀಲಂಕಾದಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. ವಿಶ್ವದ ವಿವಿಧ ಕಡೆಗಳಲ್ಲಿ ನಡೆಯುತ್ತಿರುವ ಭಯೋತ್ಪಾದಕ ದಾಳಿ ಅತ್ಯಂತ ಹೇಯ ಕೃತ್ಯವಾಗಿದೆ ಎಂದು ಹೇಳಿದ್ದಾರೆ. ಸಂಯುಕ್ತ ರಾಷ್ಟ್ರ ಸಂಘಟನೆಯಂತಹ ಅಂತಾರಾಷ್ಟ್ರೀಯ ಸಂಸ್ಥೆಗಳು ಈ ಭಯೋತ್ಪಾದನೆ ವಿಷಯವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಂದು ಸಮ್ಮೇಳನವನ್ನು ಆಯೋಜಿಸಿ […]

ಆದಾಯ ತೆರಿಗೆ ಇಲಾಖೆ :ಭರ್ಜರಿ ಭೇಟೆ: ಕೋಟಿ ಕೋಟಿ ವಶ

ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಶನಿವಾರ ರಾಜ್ಯಾದ್ಯಂತ ಹಲವೆಡೆ ದಾಳಿ ನಡೆಸಿ ನಾಲ್ಕು ಕೋಟಿಗೂ ಅಧಿಕ ನಗದು ವಶಪಡಿಸಿಕೊಂಡಿದ್ದಾರೆ. ಶಿವಮೊಗ್ಗ ಜಿಲ್ಲೆ‌ಭದ್ರಾವತಿಯಲ್ಲಿ  ೨ ಕೋಟಿ ೩೦ ಲಕ್ಷ, ಬಾಗಲಕೋಟೆಯಲ್ಲಿ ಒಂದು ಕೋಟಿ, ವಿಜಯಪುರದಲ್ಲಿ ೧೦ ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ. ಬೆಂಗಳೂರಿನಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ವಾಹನದಿಂದ ಒಂದು ಕೋಟಿ ನಗದು […]

ಭಯೋತ್ಪಾದಕರಿಗೆ ಮೋದಿ ತಕ್ಕ ಉತ್ತರ ನೀಡಲಿದ್ದಾರೆ: ಅಮಿತ್ ಷಾ

ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ಷಾ ರೋಡ್ ಷೋ ದೇಶದ ಸುರಕ್ಷತೆ ಕಾಪಾಡಿ ಭಯೋತ್ಪಾದನೆಯನ್ನು ಹತ್ತಿಕ್ಕಲು ಮೋದಿಯವರಿಂದ ಮಾತ್ರ ಸಾಧ್ಯ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಹೇಳಿದ್ದಾರೆ. ಅವರು ಇಂದು ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ಭಾರೀ ಬಹಿರಂಗ ಸಭೆಯನ್ನುದ್ದೇಶಿ‌ ಮಾತನಾಡುತ್ತಿದ್ದರು. ಬರುವ ೨೩ ರಂದು ಶಿವಮೊಗ್ಗ ಜಿಲ್ಲೆಯಲ್ಲಿ […]

ಕೊಪ್ಪಳ ಲೋಕಸಭಾ ಕ್ಷೇತ್ರ – ಯಾರಿಗೆ ವಿಜಯ ಮಾಲೆ? Koppal Loksabha Elections 2019 | Ground Report |

  ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಮತದಾರ ಕಳೆದ ಬಾರಿ ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿಯವರಿಗೆ ವಿಜಯ ಮಾಲೆಯನ್ನು ಹಾಕಿದ್ದರು. ಈ ಬಾರಿ ಮೋದಿ ಅಲೆಯ ಜೊತೆಗೆ ಯಾವ ವಿಚಾರಗಳನ್ನು ಮುಂದಿಟ್ಟುಕೊಂಡು ಜನರನ್ನ ಓಟು ಕೇಳುತ್ತಾರೆ ಎನ್ನುವುದು ಒಂದು ಕಡೆಯಾದರೆ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಅಭ್ಯರ್ಥಿ Rajashekar Hitnal ಕೂಡ […]

1 2 3 9