June 18, 2019 11:45 pm

ಐ ಲವ್ ಯು ಪಾ : ಇದು ನಿಮ್ಮದೇ ಸ್ಟೋರಿ

ಅಪ್ಪ ಅಂದ್ರೆ ಏನು? ನೀವು ಅಪ್ಪನಾಗಿದ್ರೂ ಸರಿ ಮಕ್ಕಳಾಗಿದ್ರು ಸರಿ ನಿಮ್ ಲೈಫಲ್ಲು ಹಿಂಗಾಗಿರಬಹುದು.. ಅಪ್ಪ ಬರಿ ಪಾಕೆಟ್ ಮನಿ ಕೊಡೊ ಏಟಿಎಂ ಅಲ್ಲ, ಗದರಿಸೋ ಮೇಷ್ಟ್ರು ಅಲ್ಲ ಅಪ್ಪ ಇಡೀ ಜಗತ್ತನ್ನ ಪರಿಚಯಿಸೋ ಅದ್ಭುತ ಶಕ್ತಿ. ನಮ್ಮ ಭಯಕ್ಕೆ ಧೈರ್ಯದ ಔಷದಿ ಹಾಕುವ, ಹಿಂಜರಿಕೆಗೆ ಆತ್ಮಸ್ಟ್ರೈರ್ಯದ ಎನರ್ಜಿ […]

ಕೊಡಗು ಜನರ ಜೊತೆ ನಾವಿದ್ದೇವೆ : ಶಿವಣ್ಣ ವಿಡಿಯೋ ಸಂದೇಶ

ಸಾಮಾಜಿಕ ಜಾಲತಾಣದಲ್ಲಿ ಸ್ಥಳೀಯವಾಗಿ ಆಸ್ಪತ್ರೆಗಳ ಅಗತ್ಯವನ್ನು ಸಾರುವಂಥ ಪೋಸ್ಟ್ ಗಳು ಇತ್ತೀಚೆಗೆ ಹರಿದಾಡುತ್ತಿರುವುದನ್ನು ಎಲ್ಲರೂ ಗಮನಿಸಿರುತ್ತೀರಿ. ಉತ್ತರ ಕನ್ನಡ ಮತ್ತು ಕೊಡಗು ಮೊದಲಾದ ಪ್ರದೇಶಗಳ ಮಂದಿ ತಾವು ಆಸ್ಪತ್ರೆಗಳಿಗಾಗಿ ಮಂಗಳೂರು, ಮಣಿಪಾಲ ಅಥವಾ ಮೈಸೂರನ್ನು ಅವಲಂಬಿಸಬೇಕಾಗಿದ್ದಾಗಿ ತಿಳಿಸಿದ್ದರು. ಇದೀಗ ಅವರಲ್ಲಿ ಕೊಡಗಿನ ಮಂದಿಯ ಕೂಗಿಗೆ ಕರುನಾಡ ಚಕ್ರವರ್ತಿ ಶಿವರಾಜ್ […]

| ಉತ್ತಮ ಸಂದೇಶ ಹೊಂದಿರುವ ನವ ಇತಿಹಾಸ ಸಿನಿಮಾ | Nava Itihaasa Kannada Movie |

ಸ್ತ್ರೀ ಭ್ರೂಣ ಹತ್ಯೆಯನ್ನು ವಿರೋಧಿಸುವ ಮತ್ತು ಜನಸಂಖ್ಯೆಯ ಪ್ರಮಾಣದಲ್ಲಿ ಹೆಣ್ಣಿನ‌ ಅನುಪಾತ ಕಡಿಮೆಯಾಗಿರುವುದನ್ನು ತಿಳಿಸಿ ಎಚ್ಚರಿಸುವ ಕಮರ್ಷಿಯಲ್ ಚಿತ್ರವೊಂದು ತಯಾರಾಗಿದೆ. ನವ ಇತಿಹಾಸ ಹೆಸರಿನ ಈ ಚಿತ್ರಕ್ಕೆ ನವ ನಾಯಕಿ ಅಮೃತಾ ವಿ ರಾಜ್ ಅವರೇ ನಿರ್ಮಾಪಕಿ ಎನ್ನುವುದು ವಿಶೇಷ. ಈ‌ ಚಿತ್ರದ ಹಾಡುಗಳ ಬಿಡುಗಡೆ ಇತ್ತೀಚೆಗೆ ನೆರವೇರಿತು.

ಅಗ್ನಿಸಾಕ್ಷಿ ಸೀರಿಯಲ್: ಸಿದ್ಧಾರ್ಥ್ ಇರೋಲ್ಲ

ಅಗ್ನಿಸಾಕ್ಷಿ ಕಿರುತೆರೆ ಪ್ರೇಕ್ಷಕರಲ್ಲಿ ಬಹಳ ಕುತೂಹಲವನ್ನು ಮೂಡಿಸಿರುವ ಧಾರಾವಾಹಿ. ಇದರ ಜೊತೆಗೆ ಸಾಕಷ್ಟು ಟರ್ನಿಂಗ್ ಮೂಲಕ ಹೊಸ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆದುಕೊಳ್ಳುತ್ತಿರುವ ಧಾರಾವಾಹಿ. ದರಲ್ಲಿ ಪ್ರಮುಖ ಪಾತ್ರಧಾರಿ ಸಿದ್ಧಾರ್ಥ್ ಇನ್ನು ಮುಂದೆ ಸೀರಿಯಲ್ ನಲ್ಲಿ ಇರೋಲ್ಲ ಕಾರಣ ಏನು? ವಿಡಿಯೋ ನೋಡಿ:

ದುನಿಯಾ ವಿಜಿ ಬಗ್ಗೆ : ಕಿಚ್ಚ ಸುದೀಪ್ ಹೇಳಿದ್ದೇನು ?

ನಟ ದುನಿಯಾ ವಿಜಯ್ ಪ್ರಥಮ ಬಾರಿ   ನಟನೆಯ ಜತೆಗೆ ನಿರ್ದೇಶನದ ಜವಾಬ್ದಾರಿ ವಹಿಸಿಕೊಂಡಿರುವ ಚಿತ್ರ ‘ಸಲಗ’ದ ಮುಹೂರ್ತ ಗುಟ್ಟಹಳ್ಳಿ ಗವಿಪುರದ ಮಹಾಕಾಳಿ ದೇವಸ್ಥಾನದಲ್ಲಿ ಅದ್ಧೂರಿಯಾಗಿ ನೆರವೇರಿತು. ಅಭಿನಯ ಚಕ್ರವರ್ತಿ ಕಿಚ್ಚಸುದೀಪ್ ಆರಂಭ ಫಲಕ ತೋರಿಸಿ ವಿಜಯ್ ಮತ್ತು ಸಲಗ ಚಿತ್ರತಂಡಕ್ಕೆ ಶುಭ ಕೋರಿದರು. ಸಾಮಾನ್ಯವಾಗಿ ಚಿತ್ರವೊಂದರ ಯಶಸ್ಸು […]

ಧೂಳ್ ಎಬ್ಬಿಸಿದ ಚಾಲೆಂಜಿಂಗ್ ಸ್ಟಾರ್ D Boss ರಾಬರ್ಟ್ Theme Postar

ಡಿ ಬಾಸ್ ದರ್ಶನ್ ತೂಗುದೀಪ್ ಬಹು ನಿರೀಕ್ಷೆಯ ಚಿತ್ರ ರಾಬರ್ಟ್ ಫರ್ಸ್ ಲುಕ್ ಬಿಡುಗಡೆಯಾಗಿದೆ. ದರ್ಶನ್ ಈ ಸಿನಿಮಾದಲ್ಲಿ ಹೇಗಿರಬಹುದು ಎನ್ನುವ ಸುಳಿವು ನೀಡಿದ್ದು ಇಂದು ಅವರ ಸಾಮಾಜಿಕ ಜಾಲತಾಣದಲ್ಲಿ ಅದನ್ನು ಪೋಸ್ಟ್ ಮಾಡಿ ಹೀಗೆ ಬರೆದುಕೊಂಡಿದ್ದಾರೆ. ‘’ನೀವೆಲ್ಲರೂ ಕಾತರದಿಂದ ಕಾಯುತ್ತಿರುವ ರಾಬರ್ಟ್ ಚಿತ್ರದ ಥೀಮ್ ಪೋಸ್ಟರ್ ನಿಮಗಾಗಿ, […]

SPB ಯವರನ್ನು ಇಷ್ಟಪಡದವರು ಯಾರು? Birthday ದಿನ ಅವರು ಹೇಳಿದ್ದು ಏನು?

ಎಸ್ ಪಿ ಬಾಲಸುಬ್ರಮಣ್ಯಂ ರವರ ಹಾಡುಗಳು ಅಂದರೆ ಯಾರಿಗೆ ತಾನೆ ಇಷ್ಟ ಆಗೊಲ್ಲ ಹೇಳಿ…? ಎಂತಹವರು ಕೂಡ ತಲೆದೂಗುವಂತಹ ಹಾಡುಗಳನ್ನು ಹಾಡಿರುವ ಎಸ್ ಪಿ ಬಿ ಹಲವು ಭಾಷೆಗಳಲ್ಲಿ ತಮ್ಮ ಪ್ರಾವಿಣ್ಯತೆಯನ್ನು ಮೆರೆದವರು. ತಮ್ಮ ಗಾನ ಸುಧೆಯ ಮೂಲಕ ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಹೀಗೆ ಅನೇಕ […]

1 2 3