May 25, 2019 8:57 pm

ಆದಾಯ ತೆರಿಗೆ ಇಲಾಖೆ :ಭರ್ಜರಿ ಭೇಟೆ: ಕೋಟಿ ಕೋಟಿ ವಶ

ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಶನಿವಾರ ರಾಜ್ಯಾದ್ಯಂತ ಹಲವೆಡೆ ದಾಳಿ ನಡೆಸಿ ನಾಲ್ಕು ಕೋಟಿಗೂ ಅಧಿಕ ನಗದು ವಶಪಡಿಸಿಕೊಂಡಿದ್ದಾರೆ.
ಶಿವಮೊಗ್ಗ ಜಿಲ್ಲೆ‌ಭದ್ರಾವತಿಯಲ್ಲಿ  ೨ ಕೋಟಿ ೩೦ ಲಕ್ಷ, ಬಾಗಲಕೋಟೆಯಲ್ಲಿ ಒಂದು ಕೋಟಿ, ವಿಜಯಪುರದಲ್ಲಿ ೧೦ ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ. ಬೆಂಗಳೂರಿನಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ವಾಹನದಿಂದ ಒಂದು ಕೋಟಿ ನಗದು ವಶಪಡಿಸಿಕೊಂಡಿದ್ದಾರೆ..

Be the first to comment

Leave a Reply

Your email address will not be published.


*