May 26, 2019 12:52 pm

Complete Story of GST Fraud 203 Crore

ಜಿ ಎಸ್ ಟಿ ಬೋಗಸ್ ಬಿಲ್ ಮಾಡಿರೋದು ಹೇಗೆ ಗೊತ್ತಾ?
ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್…
ದೇಶದ ಅತಿದೊಡ್ಡ ಹಗರಣವಾದ ಜಿ ಎಸ್ ಟಿ ಬೋಗಸ್ ಹಗರಣ ಸುಮಾರ 203 ಕೋಟಿ ತೆರಿಗೆ ವಂಚನೆ ಪ್ರಕರಣದ ಪಿನ್ ಟು ಪಿನ್ ಡಿಟೈಲ್ಸ್ ಇಲ್ಲಿದೆ ನೋಡಿ.
ಈ ಜಾಲ ಹೇಗೆ ಕೆಲಸ ಮಾಡಿದೆ, ಯಾವ ರೀತಿ ಬೋಗಸ್ ಬಿಲ್ ಮಾಡಿದೆ, ಇದಕ್ಕಾಗಿ ಯಾವ ರೀತಿಯವ ವಾಹನಗಳ ಸಂಖ್ಯೆ ಬಳಸಿದೆ, ವಂಚಕರ ತಂಡ ಹೇಗೆ ಕೆಲಸ ಮಾಡಿದೆ, ಅವರ ಲ್ಯಾಪ್ ಟಾಪ್, ಡೈರಿ ಇತರೆ ದಾಖಲೆಗಳಲ್ಲಿ ಏನೆಲ್ಲಾ ಸಿಕ್ಕಿದೆ ಗೊತ್ತಾ? ಈ ವಿಡಿಯೋ ನೋಡಿ.

The Commercial Taxes Department has busted a racket involved in issuing fake GST bills to help some dealers claim input tax credit (ITC). Five Bangalore based business man, who have been arrested, had issued fake GST invoices worth Rs. 203 Crore to facilitate bogus claims, according to the Addl. Commissioner of Commercial Taxes Mr. Nitesh Patil IAS a dealer can claim only if he is discharged the taxes and filed the return in prescribed format. Also he insisted to the dealers about login credentials not share with anyone, there is a chance of misuse he added. He explained the complete story, watch the video.

Be the first to comment

Leave a Reply

Your email address will not be published.


*