May 27, 2019 9:01 am

ಕೊಪ್ಪಳ ಲೋಕಸಭಾ ಕ್ಷೇತ್ರ – ಯಾರಿಗೆ ವಿಜಯ ಮಾಲೆ? Koppal Loksabha Elections 2019 | Ground Report |

 

ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಮತದಾರ ಕಳೆದ ಬಾರಿ ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿಯವರಿಗೆ ವಿಜಯ ಮಾಲೆಯನ್ನು ಹಾಕಿದ್ದರು. ಈ ಬಾರಿ ಮೋದಿ ಅಲೆಯ ಜೊತೆಗೆ ಯಾವ ವಿಚಾರಗಳನ್ನು ಮುಂದಿಟ್ಟುಕೊಂಡು ಜನರನ್ನ ಓಟು ಕೇಳುತ್ತಾರೆ ಎನ್ನುವುದು ಒಂದು ಕಡೆಯಾದರೆ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಅಭ್ಯರ್ಥಿ Rajashekar Hitnal ಕೂಡ ಶತಾಯಗತಾಯ ಈ ಬಾರಿ ಗೆಲ್ಲಲೇಬೇಕು ಎನ್ನುವ ತವಕದಲ್ಲಿದ್ದಾರೆ. ಒಟ್ಟಾರೆ ಕೊಪ್ಪಳ ಲೋಕಸಭೆಯ ರಣಕಣ ಹೇಗಿದೆ, ಮತದಾರನನ್ನು ಓಲೈಸಲು ಏನೇನು ರಣತಂತ್ರ ನಡೆಯುತ್ತಿದೆ ಅನ್ನೋ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ.

Be the first to comment

Leave a Reply

Your email address will not be published.


*