August 24, 2019 5:47 am

Link Aadhar with PAN

ಅಸೆಸ್ ಮೆಂಟ್ ವರ್ಷ 2019-10 ರಿಂದ ಆದಾಯ ತೆರಿಗೆ ಸಲ್ಲಿಸುವವರು ಪ್ಯಾನ್ ಜೊತೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯ ಎಂದು ಸುಪ್ರೀಂ ಕೋರ್ಟ್ ಇಂದು ತೀರ್ಪು ನೀಡಿದೆ. ಮೊದಲು ಆದಾರ್ ಕಡ್ಡಾಯವಲ್ಲ ಎಂದು ಹೈ ಕೋರ್ಟ್ ತೀರ್ಪು ನೀಡಿತ್ತು ಈಗ ಹೈಕೋರ್ಟ್ ಆದೇಶವನ್ನು ರದ್ದು ಮಾಡಿರುವ ಸುಪ್ರೀಂ ಕೋರ್ಟ್ ಈ ಕುರಿತಾಗಿ 2019-10 ಅಸೆಸ್ ಮೆಂಟ್ ವರ್ಷದಿಂದ ಆಧಾರ್ ಲಿಂಕ್ ಕಡ್ಡಾಯ ಎನ್ನುವ ಮೂಲಕ ಸುಪ್ರೀಂ ಕೋರ್ಟ್ ಎಲ್ಲ ಅನುಮಾನಗಳಿಗೆ ತೆರೆ ಎಳೆದಿದೆ.

Be the first to comment

Leave a Reply

Your email address will not be published.


*