October 19, 2019 2:41 pm

last speech as a CM ?

ಕುಮಾರ ಸ್ವಾಮಿ ರಾಜೀನಾಮೆ ?

ಮನನೊಂದು ಮಾತನಾಡಿದ ಕುಮಾರ ಸ್ವಾಮಿ, ರಾಜ್ಯ ರಾಜಕೀಯದಲ್ಲಿ ನಡಯುತ್ತಿರುವ ದೊಂಬರಾಟವನ್ನು ಕೊನೆಗೊಳಿಸಲು ಮುಂದಾಗಿರುವುದಾಗಿ ಹೇಳಿದರು, ಆಟೋಗಳಿಗಿಂತಲೂ ಹೆಚ್ಚು ವಿಮಾನಗಳು ಬೆಂಗಳೂರಿನಿಂದ ಮುಂಬೈ ಹಾಗು ಇತರೆಡೆ ಚಲಿಸಿವೆ, ಶಾಸಕರನ್ನು ಖೈದಿಗಳಂತೆ ಬೌನ್ಸರ್ ಗಳು ಕೆರದ್ಯೊಯುವುದನ್ನು ನೋಡಿದರೆ ಮನಸಿಗೆ ನೋವಾಗುತ್ತದೆ. ಅಧಿಕಾರಕ್ಕಾಗಿ ಬಿಜೆಪಿ ಮಾಡುತ್ತಿರುವ ಕುದುರೆ ವ್ಯಾಪಾರ ಮತದಾರಿಗೆ ಖಂಡಿತವಾಗಿಯೂ ಬೇಸರತಾರದಿರದು, ಇದು ಕೊನೆಯಲ್ಲ ಆಟದ ಆರಂಭ ಉಪ್ಪು ತಿಂದ ಮೇಲೆ ನೀರು ಕುಡಿಯಲೇ ಬೇಕು ಇಂದು ನಾನು ನಾಳೆ ನೀವು ಎಂದು ನೇರವಾಗಿ ಯಡಿಯೂರಪ್ಪಗೆ ಹೇಳಿದರು.

Be the first to comment

Leave a Reply

Your email address will not be published.


*