June 14, 2021 6:30 pm

ತೆರಿಗೆ – ಕೇಂದ್ರ ಬಜೆಟ್ 2019

Gold bars are seen at the Austrian Gold and Silver Separating Plant 'Oegussa' in Vienna, Austria, March 18, 2016. REUTERS/Leonhard Foeger/File Photo
 • ಜಿ.ಎಸ್.ಟಿ 30 ರೂಲ್ಸ್ ಮತ್ತು 17 ತೆರಿಗೆಗಳು ರದ್ದು
 • ಆದಾಯ ತೆರಿಗೆ ಸಲ್ಲಿಸಲು ಪಾನ್ ಕಾರ್ಡ್ ಕಡ್ಡಾಯವಲ್ಲ ಬದಲು ಆಧಾರ್ ಸಂಖ್ಯೆ ಬಳಸಬಹುದು.
 • ಡಿಜಿಟಲ್ ಪಾವತಿಗೆ ಒತ್ತು
 • ವಾರ್ಷಿಕವಾಗಿ ಎರಡು ಕೋಟಿ ನಗದು ಹಣವನ್ನು ಬ್ಯಾಂಕ್ ಖಾತೆಯಿಂದ ತೆಗೆದರೆ 2% ಟಿಡಿಎಸ್
 • 5 ಲಕ್ಷದವರೆಗೆ ತೆರಿಗೆ ವಿನಾಯಿತಿ
 • ಎರಡರಿಂದ 5 ಕೋಟಿ % ತೆರಿಗೆ
 • 5 ರ ನಂತರ % ತೆರಿಗೆ
 • 1, 2, 5, 10 & 20 ರೂ ಹೊಸ ನಾಣ್ಯ
 • ಮನೆ ಖರೀದಿ ಮಾಡುವ ಮಧ್ಯಮ ವರ್ಗದರಿಗೆ 45 ಲಕ್ಷ ಗೃಹ ಸಾಲಕ್ಕೆ 1.5  ತೆರಿಗೆ ವಿನಾಯಿತಿ
 • ರಕ್ಷಣಾ ಸಾಮಗ್ರಿಗಳಿಗೆ ಕಸ್ಟಮ್ಸ್ ರದ್ದು
 • ಚಿನ್ನದ ಮೇಲಿನ ಆಮದು ಸುಂಕ  ಹೆಚ್ಚಳ
 • ಪೆಟ್ರೋಲ್, ಡೀಸೆಲ್ ಮೇಲಿನ ಸೆಸ್ ಹೆಚ್ಚಳ
 • ಏರ್ ಇಂಡಿಯಾ ಹೂಡಿಕೆ ಹಿಂದಕ್ಕೆ
 • ಎನ್.ಬಿ.ಎಫ್.ಸಿಗಳ ಸಬಲೀಕರಣ
 • ಬ್ಯಾಂಕ್ ಗಳ ಒಂದು ಕೋಟಿ ಅನುತ್ಪಾದಕ ಆಸ್ತಿಗಳ ರಿಕವರಿ
 • ನಾರಿ ಟು ನಾರಾಯಣಿ ಯೋಜನೆ

Be the first to comment

Leave a Reply

Your email address will not be published.


*