June 14, 2021 11:13 pm

ಕೇಂದ್ರ ಬಜೆಟ್ – 2019

ಎರಡನೆಯ ಮಹಿಳಾ ಅರ್ಥ ಸಚಿವೆ ನಿರ್ಮಲ ಸೀತಾರಾಮನ್ 2 ಗಂಟೆ 15 ನಿಮಿಷಗಳ ಕಾಲ ಸಂಸತ್ ನಲ್ಲಿ ಬಜೆಟ್ ಮಂಡಿಸಿದರು.

ನೂತನ ಯೋಜನೆಗಳು:

 • ಪ್ರಧಾನ ಮಂತ್ರಿ ಕರಮ್ ಯೋಗಿ ಮಾನ್ ಧನ್ ಯೋಜನೆ.
 • ಹರ್ ಘರ್ ಜಲ್ ( ಪ್ರತಿ ಮನೆಗೂ ಕುಡಿಯುವ ನೀರು)
 • ಪ್ರತಿ ಮನೆಗೂ ವಿದ್ಯುತ್ ಮತ್ತು ಗ್ಯಸ್ ಸೌಲಭ್ಯ
 • ಹೊಸ ರೈತ ಸಂಘಟನೆಗಳು
 • ಶೂನ್ಯ ಬಂಡವಾಳ ಕೃಷಿ.
 • ಭಾರತ್ ನೆಟ್ ಯೋಜನೆ
 • ಗಾಂಧಿಪೀಡಿಯಾ
 • ಒನ್ ನೇಷನ್ ಒನ್ ಗ್ರಿಡ್
 • ದೇಶದಾದ್ಯಂತ ಪ್ರಯಾಣಕ್ಕೆ ಒಂದೆ ಕಾರ್ಡ್
 • ಜನ್ ಧನ್ ಖಾತೆಗೆ 5000 ರೂ ಓವರ್ ಡ್ರಾಫ್ಟ್
 • ಪ್ರತಿ ಸ್ವಸಹಾಯ ಸಂಘದ ಓರ್ವ ಮಹಿಳೆಗೆ ಒಂದು ಲಕ್ಷ ಸಾಲ
 • ಅನೌಪಚಾರಿಕ ವಲಯದ ಕೆಲಸಗಾರರಿಗೆ 3000 ರೂ ಪಿಂಚಿಣಿ
 • ಶೌಚ ಮುಕ್ತ ಗ್ರಾಮ
 • ರಕ್ಷಣಾ ಆಮದುಗಳ ಮೇಲಿನ ಮೂಲ ಸುಂಕ ವಿನಾಯಿತಿ
 • ನಗದು ರಹಿತ ವಹಿವಾಟಿಗೆ ಉತ್ತೇಜನ
 • ಪಾನ್ ಕಾರ್ಡ್ ಬದಲು ಆಧಾರ್ ಬಳಸಿ ಆದಾಯ ತೆರಿಗೆ ಸಲ್ಲಿಸ ಬಹುದು.
 • ಮೂರು ಕೋಟಿ ಚಿಲ್ಲರೆ ವ್ಯಾಪರಿಗಳಿಗೆ ಪಿಂಚಣಿ ಯೋಜನೆ
 • ವಿದ್ಯುತ್ ಚಾಲಿತ ವಾಹನ ತಯಾರಿಕೆ, ಮಾರಾಟ ಮತ್ತು ಕೊಳ್ಳುವವರಿಗೆ ಉತ್ತೇಜನ
 • ರಾಜತಾಂತ್ರಿಕ ಯೋಜನೆ ಹೊಂದಿರದ ದೇಶಗಳಲ್ಲಿ ಭಾರತೀಯ ರಾಯಭಾರ ಕಛೇರಿ ಮತ್ತು ಹೈಕಮಿಷನ್ ತೆರೆಯುವುದು
 • ಖೇಲೋ ಇಂಡಿಯಾ – ರಾಷ್ಟ್ರೀಯ ಕ್ರೀಡಾ ಶಿಕ್ಷಣ ಮಂಡಳಿ ಸ್ಥಾಪನೆ
 • ಉನ್ನತ ಶಿಕ್ಷಣಕ್ಕೆ 400 ಕೋಟಿ ಅನುದಾನ
 • ಭಾರತ್ ನೆಟ್ / ಪ್ರಧಾನ ಮಂತ್ರಿ ಗ್ರಾಮೀಣ ಡಿಜಿಟಲ್ ಸಾಕ್ಷರತಾ ಅಭಿಯಾನ್
 • ವಿವಿಧ ಕ್ಷೇತ್ರಗಳಲ್ಲಿ ಯುವ ಜನ ಕೌಶಲ ವೃದ್ಧಿಗೆ ಒತ್ತು
 • ವಿದೇಶಿ ವಿದ್ಯಾರ್ಥಿಗಳಿಗಾಗಿ – ಭಾರತದಲ್ಲಿ ಓದಿ ಯೋಜನೆ
 • ಸ್ಟಾರ್ಟ್ ಅಪ್ ಗಳಿಗಾಗಿ ಪ್ರತೇಕ ಟಿವಿ ಚಾನಲ್ ಆರಂಭ
 • ಭಾರತೀಯ ಪಾಸ್ ಪೋರ್ಟ್ ಹೊಂದಿರುವ ಎನ್.ಆರ್.ಐಗಳಿಗೂ ಆಧಾರ್
 • ಕೃಷಿ ಗ್ರಾಮೀಣ ಕೈಗಾರಿಕೆಗಳಲ್ಲಿ 80 ಜೀವನೋಪಾಯ ಉದ್ಯಮ ಮತ್ತು 20 ತಾಂತ್ರಿಕ ಉದ್ಯಮಗಳ ಸ್ಥಪೆ
 • ಪ್ರಾಧಾನ ಮಂತ್ರಿ ಆವಾಸ್ ಯೋಜನೆ – 80 ಲಕ್ಷಕ್ಕೂ ಅಧಿಕ ಮನೆ
 • ಸರ್ವ ಮಾಸ ರಸ್ತೆ ಸಂಪರ್ಕ ಸೌಲಭ್ಯ
 • ರಾಷ್ಟ್ರೀಯ ಹೆದ್ದಾರಿ ಯೋಜನೆ – ಪುನರ್ ರಚನೆ
 • ಇಸ್ರೋ ಅಭಿವೃದ್ದಿಗೆ 10,000 ಕೋಟಿ
 • ಬ್ಯಾಂಕ್ ಗಳ ಸಬಲೀಕರಣಕ್ಕೆ 70 ಸಾವಿರ ಕೋಟಿ
 • ವಿದೇಶಿ ಹೂಡಿಕೆದಾರರ ಗ್ರಾಹಕ ನಿಯಮಗಳ ಸರಳೀಕರಣ
 • ಜಲಸಾರಿಗೆ ಬಳಸಲು ಆದ್ಯತೆ

Be the first to comment

Leave a Reply

Your email address will not be published.


*