June 1, 2020 1:31 pm

ಬೆಳ್ ಬೆಳಿಗ್ಗೆ ದರ್ಶನ್ ಗರಂ : ಓಪನ್ ಚಾಲೆಂಜ್ ಹಾಕಿದ ಚಾಲೆಂಜಿಂಗ್ ಸ್ಟಾರ್

ಬೆಂಗಳೂರು : ಕನ್ನಡ ಚಿತ್ರ ರಂಗದ ಚಾಲೆಂಜಿಂಗ್ ಸ್ಟಾರ್ ಎಂದೇ ಹೆಸರಾಗಿರುವ ದರ್ಶನ್ ತೂಗುದೀಪ ಇಂದು ಬೆಳಿಗ್ಗೆ ಗರಂ ಆಗಿರುವುದು ಗೊತ್ತಾಗಿದೆ. ತಮ್ಮ ಟ್ವಿಟ್ಟರ್ ಮೂಲಕ ಒಬ್ಬ ಸೆಲೆಬ್ರೆಟಿ ಇನ್ನೊಬ್ಬ ಸೆಲೆಬ್ರೆಟಿಗೆ ಓಪನ್ ಚಾಲೆಂಜ್ ಮಾಡುವ ಬಗ್ಗೆ ಟ್ವೀಟ್ ಮಾಡಿದ್ದು ಇಂದು ಮಧ್ಯಾಹ್ನ ಲೈವ್ ಮೂಲಕ ಮಾತಾಡುವ ಬಗ್ಗೆ ಬರೆದುಕೊಂಡಿದ್ದಾರೆ.

ಯಾರ ಕುರಿತು ಓಪನ್ ಚಾಲೆಂಜ್? ದರ್ಶನ್ ಅವರನ್ನು ಕೆರಳಿಸಿರುವ ಆ ಅಂಶ ಯಾವುದು? ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.
ಅಸಲಿಗೆ ತಾವಾಯ್ತು ತಮ್ಮ ಕೆಲಸವಾಯ್ತು ಅಂತ ಇರೋ ದರ್ಶನ್ ಇಂದು ಬೆಳಿಗ್ಗೆ ಟ್ವೀಟ್ ಮಾಡಿರೋ ಸ್ಟೈಲ್ ನೋಡಿದ್ರೆ ತುಂಬಾ ಗರಂ ಆಗಿರೋ ಹಾಗೆ ಕಾಣುತ್ತೆ.

Be the first to comment

Leave a Reply

Your email address will not be published.


*