July 30, 2021 7:51 pm

‘ಯಜಮಾನ’ಶತದಿನದ ಸಂಭ್ರಮದಲ್ಲಿ Darshan ಹೇಳಿದ್ದು ಏನಂದ್ರೆ ?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಯಜಮಾನ’ ಚಿತ್ರ ಅದ್ಭುತವಾದ ಯಶಸ್ಸು ಗಳಿಸಿದೆ. ಚಿತ್ರದ ನೂರನೇ ದಿನದ ಸಂಭ್ರಮ ಹಂಚಿಕೊಂಡು ಚಿತ್ರತಂಡಕ್ಕೆ ಸ್ಮರಣಿಕೆಗಳನ್ನು ವಿತರಿಸಲಾಗಿದೆ.

ವಿ ಹರಿಕೃಷ್ಣ ಕತೆ ಬರೆದು ಪೊನ್ ಕುಮಾರ್ ಜತೆ ಸೇರಿ ನಿರ್ದೇಶಿಸಿರುವ ‘ಯಜಮಾನ’ ಚಿತ್ರವನ್ನು ಶೈಲಜಾ ನಾಗ್ ದಂಪತಿ ನಿರ್ಮಿಸಿದ್ದರು. ರಶ್ಮಿಕಾ ಮಂದಣ್ಣ, ದೇವರಾಜ್ ಮೊದಲಾದವರು ಚಿತ್ರದಲ್ಲಿ ಪ್ರಧಾನ ಪಾತ್ರಗಳನ್ನು ನಿಭಾಯಿಸಿದ್ದರು. ವಿಜಯನಗರದ ಬಂಟರ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಿತ್ರದ ಸೆಟ್ ಬಾಯ್ ಗಳಿಂದ ಹಿಡಿದು ಪೂರ್ತಿ ಚಿತ್ರತಂಡ ಭಾಗಿಯಾಗಿದ್ದು ವಿಶೇಷ. Watch the video, click the link:

Be the first to comment

Leave a Reply

Your email address will not be published.


*