October 19, 2019 3:29 pm

ಐ ಲವ್ ಯು ಪಾ : ಇದು ನಿಮ್ಮದೇ ಸ್ಟೋರಿ

ಅಪ್ಪ ಅಂದ್ರೆ ಏನು?
ನೀವು ಅಪ್ಪನಾಗಿದ್ರೂ ಸರಿ ಮಕ್ಕಳಾಗಿದ್ರು ಸರಿ ನಿಮ್ ಲೈಫಲ್ಲು ಹಿಂಗಾಗಿರಬಹುದು..
ಅಪ್ಪ ಬರಿ ಪಾಕೆಟ್ ಮನಿ ಕೊಡೊ ಏಟಿಎಂ ಅಲ್ಲ, ಗದರಿಸೋ ಮೇಷ್ಟ್ರು ಅಲ್ಲ ಅಪ್ಪ ಇಡೀ ಜಗತ್ತನ್ನ ಪರಿಚಯಿಸೋ ಅದ್ಭುತ ಶಕ್ತಿ. ನಮ್ಮ ಭಯಕ್ಕೆ ಧೈರ್ಯದ ಔಷದಿ ಹಾಕುವ, ಹಿಂಜರಿಕೆಗೆ ಆತ್ಮಸ್ಟ್ರೈರ್ಯದ ಎನರ್ಜಿ ನೀಡುವ, ಬಿದ್ದಾಗ ಧೈರ್ಯ ತುಂಬುವ , ಬದುಕಿಗೆ ನಿಖರ ಗುರಿ ತೋರುವ ಎವರ್ ಗ್ರೀನ್ ಹೀರೋ ಅಪ್ಪ.

 

ಅಪ್ಪ ಅಂದ್ರೆ ಏನು? ನೀವು ಅಪ್ಪನಾಗಿದ್ರೂ ಸರಿ ಮಕ್ಕಳಾಗಿದ್ರು ಸರಿ ನಿಮ್ ಲೈಫಲ್ಲು ಹಿಂಗಾಗಿರಬಹುದು…ಅಪ್ಪಂದಿರ ದಿನದ ವಿಶೇಷ ಈ ವಿಡಿಯೋ —

ಇದು ಭುವಿಯ ಮೇಲೆ ಬದುಕಿದ, ಬದುಕುತ್ತಿರುವ, ಬದುಕುವ ಪ್ರತಿಯೊಬ್ಬರ ಹಿಂದಿನ, ಇಂದಿನ ಎಂದೆಂದಿಗಿನ ಖಡಕ್ ಅಭಿಪ್ರಾಯ.
ಅಂತಹ ಅಪ್ಪಂದಿರ ಪ್ರೀತಿಯನ್ನು ನೆನೆಪಿಸಿಕೊಳ್ಳುವ ಒಂದು ಪ್ರಯತ್ನ ಈ ವಿಡಿಯೋ; ನೀವು ನೋಡಿ ನಿಮ್ಮವರಿಗೂ ಫಾರ್ವರ್ಡ್ ಮಾಡಿ:

Be the first to comment

Leave a Reply

Your email address will not be published.


*