April 11, 2020 1:18 am

ನೀವು ಗಂಟೆಗಟ್ಟಲೆ ಮೊಬೈಲ್ನಲ್ಲಿ ಮಾತಾಡ್ತೀರಾ? ಇಲ್ಲಿದೆ ಬೆಚ್ಚಿ ಬೀಳಿಸುವ ವಿಷಯ:

ಪ್ರತಿಯೊಬ್ಬರೂ ಕೂಡ ಮೊಬೈಲ್ ಕೊಳ್ಳುವ ಮುನ್ನ ಅದರ ಮಾಡೆಲ್, ಫೀಚರ್ಸ್, ಎಷ್ಟು ಮೆಗಾ ಪಿಕ್ಷಲ್ ಕ್ಯಾಮೆರಾ ಇದೆ ಅನ್ನೋ ವಿಚಾರಗಳು, ಸ್ಕ್ರೀನ್ ಎಷ್ಟು ದೊಡ್ಡದಿದೆ ಅನ್ನೋದನ್ನೆ ಹೆಚ್ಚು ತಲೆ ಕೆಡಿಸಿಕೊಳ್ಳೋದು ಸಹಜ.

ಇದರ ನಡುವೆ ಈಗಂತೂ ಪ್ರತಿಯೊಬ್ಬರ ಬಳಿಯೂ ಕೂಡ ಸ್ಮಾರ್ಟ್ ಫೋನ್ ಇರುವುದು ಅತ್ಯಂತ ಸಹಜ ಕೂಡ ಹೌದು. ಈ ನಿಟ್ಟಿನಲ್ಲಿ ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ ಇಂದ ಮೊದಲ್ಗೊಂಡು ದುಬಾರಿವರೆಗೂ ಎಲ್ಲ ರೀತಿಯ ಸ್ಮಾರ್ಟ್ ಫೋನ್ ಕೂಡ ಮಾರ್ಕೆಟ್ನಲ್ಲಿ ಲಭ್ಯವಿದೆ.ಈ ವಿಡಿಯೋ ನೋಡಿ

ಇದರ ನಡುವೆ ಈಗಂತೂ ಪ್ರತಿಯೊಬ್ಬರ ಬಳಿಯೂ ಕೂಡ ಸ್ಮಾರ್ಟ್ ಫೋನ್ ಇರುವುದು ಅತ್ಯಂತ ಸಹಜ ಕೂಡ ಹೌದು. ಈ ನಿಟ್ಟಿನಲ್ಲಿ ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ ಇಂದ ಮೊದಲ್ಗೊಂಡು ದುಬಾರಿವರೆಗೂ ಎಲ್ಲ ರೀತಿಯ ಸ್ಮಾರ್ಟ್ ಫೋನ್ ಕೂಡ ಮಾರ್ಕೆಟ್ನಲ್ಲಿ ಲಭ್ಯವಿದೆ.

ಇದೀಗ ಬಂದಿರೋ ಗಾಬರಿ ಆಗೋ ಸುದ್ದಿ ಏನಪ್ಪಾ ಅಂದ್ರೆ ಅತ್ಯಂತ ಹೆಚ್ಚು ರೇಡಿಯೇಶನ್ ಬಿಡುಗಡೆ ಮಾಡುವಂತಹ ಮೊಬೈಲ್ ಯಾವುದು ಅನ್ನೋದು. ಗಂಟೆ ಗಟ್ಟಲೇ ಫೋನ್ನಲ್ಲಿ ಮಾತಾಡೋ ಮಂದೀನ ಈ ಸುದ್ದಿ ಬೆಚ್ಚಿಬೀಳಿಸಿದೆ. ಏನೆಂದರೆ ಸಾದಾರಣ ಮೊಬೈಲ್ನಿಂದ ಹಿಡಿದು ಕಾಸ್ಟ್ಲಿ ಮೊಬೈಲ್ ತನಕ ಹೆಚ್ಚು ರೇಡಿಯೇಶನ್ ಬಿಡುಗಡೆ ಮಾಡುವ ಮೊಬೈಲ್ ಪಟ್ಟಿ ಈ ರೀತಿ ಇದ್ದು ಇದರಲ್ಲಿ ನಿಮ್ಮ ಫೋನೂ ಇದೆಯಾ ಅನ್ನೋದು ಒಮ್ಮೆ ಚೆಕ್ ಮಾಡ್ಕೊಳ್ಳಿ.

ಅಸಲಿಗೆ ನೀವು ಗಂಟೆಗಟ್ಟಲೆ ಮಾತಾಡೋ ಅಭ್ಯಾಸ ನಿಮಗೂ ಇದೆಯಾ, ಇದ್ದರೆ ಈಗಾಗಲೇ ನಿಮ್ಮ ಆರೋಗ್ಯದ ಮೇಲೆ ಏನಾದರೂ ಪರಿಣಾಮ ಆಗಿದೆಯಾ ಅನ್ನೋದು ಕೂಡ ಒಮ್ಮೆ ರೀಕಾಲ್ ಮಾಡ್ಕೋಳ್ಳಿ.

Be the first to comment

Leave a Reply

Your email address will not be published.


*