August 24, 2019 5:23 am

ಧರ್ಮಸ್ಥಳದ ಸಾಮೂಹಿಕ ವಿವಾಹ: ಅಣ್ಣಾವ್ರ ಬಗ್ಗೆ ಶಿವಣ್ಣ ಹೇಳಿದ್ದು ಹೀಗೆ

ಧರ್ಮಸ್ಥಳ ಮಂಜುನಾಥ ಧರ್ಮೋತ್ಥಾನ ಟ್ರಸ್ಟ್ ವತಿಯಿಂದ ನಡೆದ ೪೮ನೆ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸ್ಯಾಂಡಲ್ ವುಡ್ ನಟ ಶಿವಣ್ಣ ದಂಪತಿ ಭಾಗಿಯಾಗಿ ವಧು ವರರಿಗೆ ಶುಭ ಕೋರಿದರು. ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಶಿವಣ್ಣನ ದಂಪತಿಗಳಿಗೆ ಹಿಂದೆ ಡಾ. ರಾಜಕುಮಾರ್ ರವರು ಪಾಲ್ಗೊಂಡಿದ್ದ ಸಮಾರಂಭದ ಫೋಟೋವನ್ನು ಆಶೀರ್ವಾದದೊಂದಿಗೆ ಉಡುಗೊರೆಯಾಗಿ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಹೆಗ್ಗಡೆಯವರ ಧರ್ಮಪತ್ನಿ, ಕುಟುಂಬ ಸದಸ್ಯರು ಮತ್ತು ಚಿತ್ರ ನಿರ್ಮಾಪಕ ಚಿನ್ನೇಗೌಡ್ರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*