August 12, 2020 10:45 pm

#Crazy_Star | ರವಿಚಂದ್ರನ್ ಮಗಳ ಮದುವೆ 3D Invitatio | Ravichandran Daughter’s Marriage Invitation |

ಕನ್ನಡ ಚಿತ್ರರಂಗದ ಕನಸುಗಾರ, ನಟ, ನಿರ್ಮಾಪಕ, ನಿರ್ದೇಶಕ ಕ್ರೇಜಿಸ್ಟಾರ್ ರವಿಚಂದ್ರನ್ ರವರ ಮಗಳ ಮದುವೆ ಇದೇ ಏಪ್ರಿಲ್ ತಿಂಗಳ ಕೊನೆಯ ವಾರದಲ್ಲಿದ್ದು, ಈಗಾಗಲೇ ಆತ್ಮೀಯರಿಗೆ ಆಮಂತ್ರಣ ಪತ್ರಿಕೆ ವಿತರಿಸುವ ಕಾರ್ಯ ಆರಂಭವಾಗಿದೆ. ತಮ್ಮ ಮಗಳ ಮದುವೆಯ ಆಮಂತ್ರಣ ಪತ್ರಿಕೆಯನ್ನು ಡಿಫರೆಂಟಾಗಿ ಮಾಡಿಸಿರುವ ರವಿಚಂದ್ರನ್ ತಮ್ಮ ಆತ್ಮೀಯರಿಗೆ ಆಮಂತ್ರಣದ ಜೊತೆಗೆ ಕಾಸ್ಟ್ಲೀ ಗಿಫ್ಟ್ ಕೂಡ ಕೊಟ್ಟು ಮದುವೆಗೆ ಆಮಂತ್ರಿಸುತ್ತಿದ್ದಾರೆ. ಹೇಗಿದೆ ಆ 3ಡಿ ಆಮಂತ್ರಣ ಪತ್ರಿಕೆ, ಎಷ್ಟು ಕಾಸ್ಟ್ ಆಗುತ್ತೆ ಅನ್ನೋ ಡಿಟೇಲ್ಸ್ ಇಲ್ಲಿದೆ ನೋಡಿ.

Be the first to comment

Leave a Reply

Your email address will not be published.


*