August 12, 2020 11:42 pm

MSME LOANS UP TO 1 CRORE IN 59 MINUTES: ಸಣ್ಣ ಮತ್ತು ಲಘು ಉದ್ಯಮಗಳಿಗೆ 59 ನಿಮಿಷದಲ್ಲಿ 1 ಕೋಟಿ ವರೆಗೆ ಸಾಲ

ಇತ್ತೀಚೆಗೆ ದೆಹಲಿಯಲ್ಲಿ 12 ಐತಿಹಾಸಿಕ ಅಂಶಗಳನ್ನೊಳಗೊಂಡ ಸಣ್ಣ, ಲಘು ಮತ್ತು ಮಧ್ಯಮ ಉದ್ಯಮಗಳಿಗೆ (MSME ) ಕೇವಲ 59 ನಿಮಿಷದಲ್ಲಿ ಯಾವುದೇ ದಾಖಲೆಗಳಲ್ಲಿದೆ, ಸ್ಥಳ ಪರಿಶೀಲನೆಯಿಲ್ಲದೆ, ಕೊಲ್ಯಾಟ್ರಲ್ ಸೆಕ್ಯುರಿಟಿ ಇಲ್ಲದೆ 1 ಕೋಟಿಯವರೆಗೆ ಸಾಲ ಕೊಡುವ ಯೋಜನೆಗೆ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ, ಇದು ಲಘು ಮತ್ತು ಸಣ್ಣ ಉದ್ಯಮಗಳಿಗೆ ದೀಪಾವಳಿ ಕೊಡುಗೆಯಾಗಿದೆ.
ವಿವರಗಳಿಗೆ ಈ ವಿಡಿಯೋ ನೋಡಿ.

Be the first to comment

Leave a Reply

Your email address will not be published.


*