August 14, 2020 12:37 pm

ತುಂಬಿ ಹರಿದ ನೇತ್ರಾವತಿ: ಧರ್ಮಸ್ಥಳ ಜಲ ಸಮೃದ್ಧಿ

ಮಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನೀರಿನ ಅಭಾವ ಹೆಚ್ಚಾಗಿದ್ದು ಪರಿಸ್ಥಿತಿ ಹೀಗೆ ಮುಂದುವರೆದರೆ ಮಂಜುನಾಥನ ಅಭಿಷೇಕಕ್ಕೂ ನೀರು ಸಿಗುವುದಿಲ್ಲ ಎಂದಿದ್ದ ಧರ್ಮಸ್ಥಳದಲ್ಲೀಗ ನೇತ್ರಾವತಿ ನದಿ ತುಂಬಿ ಹರಿಯುತ್ತಿದ್ದು ನೀರಿನ ಸಮಸ್ಯೆ ಬಗೆಹರಿದಿದೆ. ಬರದಿಂದ ಕಂಗೆಟ್ಟಿದ್ದ ಕರಾವಳಿ ಭಾಗಗಳಲ್ಲಿ ವಾಯು ಚಂಡಮಾರುತದ ಪರಿಣಾಮವಾಗಿ ಮಳೆಯ ಅಬ್ಬರ ಜೋರಾಗಿದ್ದು ಬತ್ತಿದ್ದ ನೇತ್ರಾವತಿಯ […]

ಗಿರೀಶ್ ಕಾರ್ನಾಡ್ ಇನ್ನಿಲ್ಲ; ಅವರ ಬಗ್ಗೆ ಇನ್ನಷ್ಟು ಮಾಹಿತಿ

ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತರು, ಸಾಹಿತಿ, ನಾಟಕಕಾರ & ಪದ್ಮಶ್ರೀ ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್ ಇನ್ನಿಲ್ಲ. ಧೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಕಾರ್ನಾಡರು ಇಂದು ಬಹು ಅಂಗಾಂಗ ವೈಫಲ್ಯದಿಂದ ತಮ್ಮ ಸ್ವ ಗೃಹದಲ್ಲಿ ವಿಧಿವಶರಾಗಿದ್ದಾರೆ. ಮಹಾರಾಷ್ಟ್ರದ ಮಾಥೆರದಲ್ಲಿ ೧೯೩೪ ಮೇ ೧೪ ರಂದು ಜನಿಸಿದ  ಇವರು […]

ನೀವು ಗಂಟೆಗಟ್ಟಲೆ ಮೊಬೈಲ್ನಲ್ಲಿ ಮಾತಾಡ್ತೀರಾ? ಇಲ್ಲಿದೆ ಬೆಚ್ಚಿ ಬೀಳಿಸುವ ವಿಷಯ:

ಪ್ರತಿಯೊಬ್ಬರೂ ಕೂಡ ಮೊಬೈಲ್ ಕೊಳ್ಳುವ ಮುನ್ನ ಅದರ ಮಾಡೆಲ್, ಫೀಚರ್ಸ್, ಎಷ್ಟು ಮೆಗಾ ಪಿಕ್ಷಲ್ ಕ್ಯಾಮೆರಾ ಇದೆ ಅನ್ನೋ ವಿಚಾರಗಳು, ಸ್ಕ್ರೀನ್ ಎಷ್ಟು ದೊಡ್ಡದಿದೆ ಅನ್ನೋದನ್ನೆ ಹೆಚ್ಚು ತಲೆ ಕೆಡಿಸಿಕೊಳ್ಳೋದು ಸಹಜ. ಇದರ ನಡುವೆ ಈಗಂತೂ ಪ್ರತಿಯೊಬ್ಬರ ಬಳಿಯೂ ಕೂಡ ಸ್ಮಾರ್ಟ್ ಫೋನ್ ಇರುವುದು ಅತ್ಯಂತ ಸಹಜ ಕೂಡ […]

ಸುಧಾಮೂರ್ತಿಯವರತ್ತ ಚಪ್ಪಲಿ ಎಸೆದದ್ದು ಯಾರು?

ಈ ವಾರದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ತನ್ನದೇ ಆದ ಕಾರಣಕ್ಕೆ ವಿಶೇಷವೆನಿಸಿದ್ದು ಖರೆ. ಕಾರಣ ಪ್ರತಿ ವಾರ ಸಿನಿಮಾ ಕ್ಷೇತ್ರದ ಸೆಲೆಬ್ರೆಟಿಗಳ ಬದುಕಿನ ಝಲಕ್ ನೋಡುತ್ತಿದ್ದ ಪ್ರೇಕ್ಷಕರಿಗೆ ಈ ವಾರ ಭರ್ಜರಿ ಸ್ಪೂರ್ತಿದಾಯಕ ಬದುಕಿನ ಕಥೆಯ ರಸದೌತಣ. ಶನಿವಾರ ಇನ್ಫೋಸಿಸ್ ನಾರಾಯಣಮೂರ್ತಿಯವರ ವಿಶೇಷವಾದರೆ, ಭಾನುವಾರ ಸುಧಾಮೂರ್ತಿಯವರ ಬದುಕಿನ […]

1 2 3